ಮಂಗಳೂರಿನ ಕದ್ರಿಪಾರ್ಕ್ ಅಭಿವೃದ್ಧಿಗೆ ಸರ್ಕಾರ 4.97 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್ ಲೋಬೋ ಹೇಳಿದ್ದಾರೆ. ಅನುದಾನ ಬಳಸಿಕೊಂಡು ಸಂಗೀತ ಕಾರಂಜಿ, ಲೇಝರ್ ಶೋ ಮುಂತಾದ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜೆ.ಆರ್ ಲೋಬೋ ಅವರು, ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ, ಲೇಝರ್ ಶೋ, ಪುಟಾಣಿ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಿದ್ದು 2015ರ ನವೆಂಬರ್‌ವೊಳಗೆ ಪೂರ್ಣಗೊಳಿಸಲಾಗುವುದು ಎಂದರು.


ಈಗಾಗಲೇ 3000 ಕಾರ್ಯಕರ್ತರು ಸಮಾಜೋತ್ಸವ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ. ಕಾರ್ಯಕ್ರಮದಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಶಾಂತಿಯುತವಾಗಿ ಸಮಾಜೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಗಣೇಶ್ ರಾವ್ ಮನವಿ ಮಾಡಿದರು. ಸಮಾಜೋತ್ಸವದ ಅಧ್ಯಕ್ಷತೆಯನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಪರಮ ಪೂಜ್ಯ ವಿಶ್ವೇಶ ತೀರ್ಥ ಸ್ವಾಮೀಜಿಗಳು ಆರ್ಶೀವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಸಾದ್ವಿ ಬಾಲಿಕಾ ಸರಸ್ವತೀಜೀಯವರು ಮಾಡಲಿದ್ದಾರೆ.

 • ಹೊಸ ವಿಷಯ ಸೇರಿಸಿ

  ವಿಷಯಕ್ಕೆ ತಕ್ಕಂತೆ ವಿಂಗಡನೆ

 • testing

  ಅಶ್ಲೀಲ ಮಾನನಷ್ಟಕರ ಅಥವಾ ಉ...

 • test

  ಅಶ್ಲೀಲ ಮಾನನಷ್ಟಕರ ಅಥವಾ ಉ...

 • ಹೊಸ ವಿಷಯ ಸೆರಿಸಿ

  ಪ್ರತಿಕ್ರಿಯೆಗೆ ತಕ್ಕಂತೆ ವಿಂಗಡನೆ

 • testing

  ಅಶ್ಲೀಲ ಮಾನನಷ್ಟಕರ ಅಥವಾ ಉ...

 • test

  ಅಶ್ಲೀಲ ಮಾನನಷ್ಟಕರ ಅಥವಾ ಉ...

ನೋಂದಾಯಿಸಿ

ಧರ್ಮವನ್ನು ಆಯ್ಕೆಮಾಡಿ


ಕಮ್ಯೂನಿಟಿಯನ್ನು ಆಯ್ಕೆಮಾಡಿ